ಎಡ್ವಿನ್ ಸಂತಾನ್ ಡಿ’ಸೋಜರವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

ಪುತ್ತೂರು : ಸಂತಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಸಂತಾನ್ ಡಿ’ಸೋಜ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್‍ ಪದವಿ ನೀಡಿ ಗೌರವಿಸಿದೆ.

ಅವರು ಮಂಡಿಸಿದ “ಎ ಸಿಸ್ಟಮ್ಯಾಟಿಕ್ ಆಂಡ್ ಮೆಕ್ಯಾನಿಸ್ಟಿಕ್ ಸ್ಟಡಿ ಅಫ್ ಸಮ್ ಆಫ್ ದ ಬಯೋ ಆಕ್ಟಿವ್ ಮೊಲಿಕ್ಯೂಲ್ಸ್ ಬೈಇಲೆಕ್ಟ್ರೊ ಕೆಮಿಕಲ್ ಸೆನ್ಸರ್ಸ್ : ಎ ವೋಲ್ಟಾ ಮೆಟ್ರಿಕ್ ಸ್ಟಡಿ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.

ಅವರಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಡಾ. ಜೆ. ಜಿ. ಮಂಜುನಾಥರವರು ಮಾರ್ಗದರ್ಶನ ನೀಡಿರುತ್ತಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top