ನಾಳೆ ವಿದ್ಯುತ್‍ ನಿಲುಗಡೆ | ಯಾವ ಪ್ರದೇಶದಲ್ಲಿ ? ಇಲ್ಲಿದೆ ಡಿಟೈಲ್ಸ್

ಪುತ್ತೂರು: ತುರ್ತು ಕಾಮಗಾರಿ ಹಿನ್ನಲೆಯಲ್ಲಿ 110/33/11 ಕೆವಿ ಪುತ್ತೂರು ಉಪಕೇಂದ್ರದಿಂದ ಹೊರಡುವ ದರ್ಬೆ ಫೀಡರ್‍ ನಲ್ಲಿ ಅ.24 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ 110/33/11 ಕೆವಿ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್‍ ಸರಬರಾಜಾಗುವ ಗ್ರಾಹಕರು ಗಮನಿಸಬೇಕಾಗಿದೆ.

ನೆಲ್ಲಿಕಟ್ಟೆ, ಎಂಟಿ ರೋಡ್‍, ಕೆಎಸ್‍ ಆರ್‍ ಟಿಸಿ ಬಸ್‍ ನಿಲ್ದಾಣ ಬಳಿ, ಅರುಣಾ ಥಿಯೇಟರ್, ಸೂತ್ರಬೆಟ್ಟು, ಎಪಿಎಂಸಿ ರಸ್ತೆ, ಬೊಳ್ವಾರ್ ವೃತ್ತ, ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿ, ಧರ್ಮಸ್ಥಳ ಕಟ್ಟಡದ ವಿದ್ಯುತ್‍ ಬಳಕೆದಾರರು ಗಮನಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top