ನರೇಂದ್ರ ಮೋದಿಯವರ ಮನ್‍ ಕೀ ಬಾತ್ ಕಾರ್ಯಕ್ರಮ | ಕೆದಂಬಾಡಿ 188 ರ ವೀಕ್ಷಣೆ ಪ್ರಮುಖ್ ರಾಗಿ ಮೋಹನ್ ತಿಂಗಳಾಡಿ ಆಯ್ಕೆ

ಪುತ್ತೂರು: ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದ ಬೂತ್ 188 ರ ಮನ್ ಕೀ ಬಾತ್ ವೀಕ್ಷಣೆ ಪ್ರಮುಖ್ ರಾಗಿ ಮೋಹನ್ ತಿಂಗಳಾಡಿ ಆಯ್ಕೆಯಾಗಿದ್ದಾರೆ.

ನರೇಂದ್ರ ಮೋದಿಯವರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಮನ್ ಕೀ ಬಾತ್ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಬೆಳಿಗ್ಗೆ 11:00 ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಪಧಾನಿಯವರು ದೇಶದ ಜನರನ್ನು ಉದ್ದೇಶಿಸಿ ಹಾಗೂ ಕೆಲವು ದೇಶದ ಹಾಗೂ ಹೋಗು ಮತ್ತು ಇತರ ಪ್ರಮುಖ ಅಂಶಗಳನ್ನು ಜನರ ಜೊತೆ ಹಚಿಕ್ಕೊಳ್ಳುತ್ತಾರೆ. ಪ್ರಧಾನಿಯವರು ಯಾವ ವಿಚಾರದ ಬಗ್ಗೆ ಮಾತನಾಡಬೇಕು ಎಂಬ ಅಭಿಪ್ರಾಯವನ್ನು ತಿಳಿಸಲು ನಮೋ ಆಪ್ ಮೂಲಕ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ.

ಪ್ರತೀ ಮನೆಯಲ್ಲೂ ವೀಕ್ಷಿಸಬೇಕೆನ್ನುವ ದೃಷ್ಟಿಯಿಂದ ಮತ್ತು ಇದರ ಮಾಹಿತಿ ಪ್ರತಿಯೊಬ್ಬರಿಗೂ ತಲುಪಿಸುವ ದೃಷ್ಟಿಯಿಂದ ಪ್ರತಿ ಬಿಜೆಪಿ ಶಕ್ತಿಕೇಂದ್ರಕ್ಕೆ ವೀಕ್ಷಣೆ ಪ್ರಮುಖರನ್ನು ಆಯ್ಕೆ ಮಾಡಲಾಗಿದೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top