ಪುತ್ತೂರು: ಈ ಕೆಳಕಂಡ ಪ್ರಮುಖರನ್ನು ಭಾರತೀಯ ಜನತಾ ಪಾರ್ಟಿ ಎಸ್.ಟಿ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಪದಾಧಿಕಾರಿಗಳಾಗಿ ಎಸ್.ಟಿ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಬಾಲಕೃಷ್ಣ ಮುರುಂಗಿ ನಿಯುಕ್ತಿಗೊಳಿಸಿದ್ದಾರೆ…
ಉಪಾಧ್ಯಕ್ಷರಾಗಿ ಸ್ಮಿತಾ ಬನ್ನೂರು, ಜಯಂತ ನಾಯ್ಕ ಬಿಳಿಯೂರು, ಚಂದ್ರಶೇಖರ ಎಮ್.ಜೆ. ಪಾಣಾಜೆ, ಹರೀಶ್ ನಾಯ್ಕ್ ದರ್ಬೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಧನಂಜಯ ನಾಯ್ಕ ಕೆದಿಲ, ರಾಧಾಕೃಷ್ಣ ಮುಂಡೂರು, ಸುಜಾತ ಮುಳಿಗದ್ದೆ ಕೆದಂಬಾಡಿ, ಚಂದ್ರ ಗುಡ್ಡೆಗದ್ದೆ ಪುಣಚ, ಖಜಾಂಚಿಯಾಗಿ ಶಿವಪ್ರಸಾದ್ ಬಜಪ್ಪಳ ನರಿಮೊಗರು, ಸದಸ್ಯರಾಗಿ ಶ್ರೀನಿವಾಸ್ ಪ್ರಸಾದ್ ಒಳಮೊಗ್ರು, ಹರೀಶ್ ಮಾಮೇಶ್ವರ ವಿಟ್ಲ, ಸುರೇಶ್ ಮೋಡಿಕೆ ಬಡಗನ್ನೂರು, ತಾರನಾಥ ಎಮ್. ನಾಯ್ಕ್ ಆರ್ಯಾಪು, ರವಿ ಮಣಿಮೂಲೆ ಮಾಣಿಲ, ನರೇಶ್ ಬಡಗನ್ನೂರು, ಸಂತೋಷ್ ಕಟ್ಟೆ ಕೇಪು, ಮೋನಪ್ಪ ಅಡ್ಕಹಿತ್ಲು ಪೆರ್ನೆ, ವಿಶ್ವನಾಥ ನಾಯ್ಕ್ ನೆಕ್ಕಿಲಾಡಿ ಆಯ್ಕೆಯಾಗಿದ್ದಾರೆ.