ನರೇಂದ್ರ ಮೋದಿ ಜನುಮ ದಿನ : ಇದ್ಪಾಡಿ ಶಿರಾಡಿ ಗ್ರಾಮ ದೈವ ಸ್ಥಾನದಲ್ಲಿ  ಬಿಜೆಪಿ ವತಿಯಿಂದ ಪ್ರಾರ್ಥನೆ

ಸವಣೂರು: ನರೇಂದ್ರ ಮೋದಿಯವರ ಜನುಮ ದಿನದ ಪ್ರಯುಕ್ತ ಬಿಜೆಪಿ ಕೆದಂಬಾಡಿ 186ನೇ ಬೂತ್ ಸಮಿತಿಯ ವತಿಯಿಂದ ಶಿರಾಡಿ ಗ್ರಾಮ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಬಿಜೆಪಿ ಮುಖಂಡರು ಪ್ರಾರ್ಥನೆ ಸಲ್ಲಿಸಿ ವಿಶೇಷ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಸೀತಾರಾಮ ಗೌಡ ಇದ್ಯಪ್ಪೆ, ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೊರಂಗ, ಸುಧಾಕರ್ ರೈ ಮುಂಡಾಲಗುತ್ತು, ಬೂತ್ ಕಾರ್ಯದರ್ಶಿ ಚಂದ್ರ ಇದ್ಪಾಡಿ, ಸದಸ್ಯತ್ವ ಅಭಿಯಾನ ಬೂತ್ ಸಂಯೋಜಕ ನೇಮಿರಾಜ್ ರೈ, ಸಹ ಸಂಯೋಜಕ ರಕ್ಷಿತ್ ಇದ್ಯಪ್ಪೆ, ಮನ್ ಕೀ ಬಾತ್ ಸಂಯೋಜಕ ಸ್ವಸ್ತಿಕ್ ರೈ, ಕುಯ್ಯಾರು ರವಿ ರೈ, ಕುಯ್ಯಾರು ಪಂಚಾಯತ್ ಸದಸ್ಯರಾದ ಕೃಷ್ಣಕುಮಾರ್ ಇದ್ಯಪ್ಪೆ, ಬಾಬು ಕೋರಂಗ, ಮಹೇಶ್ ಇದ್ಯಪ್ಪೆ, ಮೋಹನ್ ಪಾಟಲಿ, ಗಂಗಾಧರ ಗೌಡ ಇದ್ಯಪ್ಪೆ, ಪದ್ಮನಾಭ ಮುಂಡಾಲ, ನೇಮಣ್ಣ ಗೌಡ ಇದ್ಯಪ್ಪೆ, ಸಚಿನ್ ರೈ ಕುಂಬ್ರ ಉಪಸ್ಥಿರಿದ್ದರು





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top