ವೈವಾಹಿಕ ಜೀವನ ಪ್ರವೇಶಿಸಿದ ‘ಪ್ರೇರಣಾ’ ಸಂಸ್ಥೆಯ ನಿರ್ದೇಶಕಿ ಮೋಕ್ಷಿತಾ

ಪುತ್ತೂರು: ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯ ನಿರ್ದೇಶಕಿ ಮೋಕ್ಷಿತಾ ಅವರು ನೆಲ್ಯಾಡಿಯ ಉದ್ಯಮಿ ಮಿಥುನ್ ಅವರೊಂದಿಗೆ ವೈವಾಹಿಕ ಜೀವನ ಪ್ರವೇಶಿಸಿದರು.

ಉಪ್ಪಿನಂಗಡಿ ಎಚ್‍.ಎಂ.ಅಡಿಟೋರಿಯಂ ನಲ್ಲಿ ಭಾನುವಾರ ವಿವಾಹ ಸಮಾರಂಭ ನಡೆಯಿತು.

ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top