ಪುತ್ತೂರು: ಇಲ್ಲಿಯ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್ಫ್ಯಾಮಿಲಿ ಶೋರೂಂನಲ್ಲಿ ಈ ಬಾರಿ ಮಾನ್ಸೂನ್ ಸೇಲ್‘ಮಾನ್ಸೂನ್ ಮೇಳ’ ಆ.5 ರಿಂದ ಆರಂಭಗೊಳ್ಳಲಿದೆ.
ಮಾನ್ಸೂನ್ ಮೇಳದ ಅಂಗವಾಗಿ ಪ್ರತಿ ದಿನ ಹೊಸ ಸಂಗ್ರಹದೊಂದಿಗೆ ಅತೀ ಕಡಿಮೆ ಬೆಲೆಯಲ್ಲಿ ಸಾರೀ, ರೆಡಿಮೇಡ್ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು.
ಪುತ್ತೂರಿನ ಫ್ಯಾಶನ್ ಲೋಕದ ಅತಿ ದೊಡ್ಡ ಉತ್ಸವ ಇದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.