ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ 2024- 25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಜೂ.20 ರಂದು ನಡೆಯಿತು.
ಅಧ್ಯಕ್ಷರಾಗಿ ರಾಜೇಶ್ ಎನ್ ಎಸ್., ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಚಿಯಾಗಿ ಮೋಹನ್ ದಾಸ್ ರೈ ಆಯ್ಕೆಯಾಗಿದ್ದಾರೆ.
ಜೂ.20 ರಂದು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರುಗಳಾಗಿ ಸತೀಶ ಕೂಜುಗೋಡು, ವಿಷ್ಣು ಪಾತಿಕಲ್ಲು, ಪಿ ಆರ್ ಓ ಆಗಿ ರೇಗನ್ ಶೆಟ್ಟಿಯಡ್ಕ, ನಿಕಟ ಪೂರ್ವ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ, ಮುಖ್ಯ ಆಡಳಿತ ಅಧಿಕಾರಿಯಾಗಿ ರಂಗಯ್ಯ ಶೆಟ್ಟಿಗಾರ್, ಮೆಂಬರ್ ಶಿಪ್ ಕಮಿಟಿ ಚಯರ್ ಪರ್ಸನ್ ಆಗಿ ವಿಮಲ ರಂಗಯ್ಯ, ಎಲ್ ಸಿ ಐಎಫ್ ಚೇರ್ ಪರ್ಸನ್ ಆಗಿ ಡಾ. ಶಿವಕುಮಾರ ಹೊಸಳ್ಳಿಕೆ, ಸರ್ವಿಸ್ ಚೇರ್ ಪರ್ಸನ್ ಆಗಿ ದಿನೇಶ್ ಮೊಗ್ರ, ಕ್ಲಬ್ ಟೀಮರ್ ಆಗಿ ಮಾಧವ ದೇವರ ಗದ್ದೆ, ಹಾಗೂ ನಿರ್ದೇಶಕರುಗಳಾಗಿ ಭಾರತಿ ದಿನೇಶ್, ಪ್ರಕಾಶ್ ಶೆಟ್ಟಿ ಕುಂದಾಪುರ ಹಾಗೂ ಬಿಪಿನ್ ಜಾಕೆ ಆಯ್ಕೆಗೊಂಡಿದ್ದಾರೆ.