ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನವೀಕೃತ ಶಾಖೆ ಶುಭಾರಂಭ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನವೀಕೃತ ಶಾಖೆ ಇಂದು ಶುಭಾರಂಭಗೊಂಡಿತು.

ಅರ್ಚಕ ಬಾಲಚಂದ್ರ ಸಗ್ರಿತ್ತಾಯ ಶ್ರೀ ಗಣಪತಿ ಹೋಮ ಮಾಡುವ ಮೂಲಕ  ಶಾಖೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನರಿಮೊಗರು ಪ್ರಾಥಮಿಕ  ಕೃಷಿಪತ್ತಿನ ಕಾರ್ಯನಿರ್ವಾಹಕ ಅಧಿಕಾರಿ ಮದುಕರ ಎಚ್, ಅಧ್ಯಕ್ಷ ನವೀನ್ ಎಮ್., ಉಪಾಧ್ಯಕ್ಷೆ ಪವಿತ್ರ, ನಿರ್ದೇಶಕರಾದ ದೇವಪ್ಪ ಓಲಾಡಿ, ಪ್ರವೀಣ್ ಶೆಟ್ಟಿ ಕುದುರೆಪ್ಪಾಡಿ, ಜಯರಾಮ್ ಪೂಜಾರಿ, ದೇವಪ್ಪ ಪಜಿರೋಡಿ, ಶಿವಪ್ರಸಾದ್ ಬಜಪ್ಪಳ, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಗ್ರಾಮ ಪಂಚಾಯತ್ ಸದಸ್ಯೆ ನಾಗಮ್ಮ ತೋಟ, ವಸಂತಿ ವೀರಮಂಗಳ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ, ನವೀನ್ ರೈ ಶಿಬರ ಶಾಂತಿಗೋಡು, ನ್ಯಾಯವಾದಿ ಶ್ಯಾಮ್ ಭಟ್ ಕೈಂದಾಡಿ, ಶ್ರೀಶ ಭೀಮಗುಳಿ, ಸಂಸ್ಥೆ ಸಿಬ್ಬಂದಿಗಳಾದ ಜಯರಾಮ್, ನವ್ಯ ದಾಮೋದರ, ಸಂದೀಪ್ ಕೈಂದಾಡಿ, ರೋಹಿತ್, ಜಿತೇಶ್, ಶ್ರಾವ್ಯ ಕೈಂದಾಡಿ, ಶಾಂತಿಗೋಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ, ಎಸ್ ಪಿ ನಾರಾಯಣ ಗೌಡ ಪಾದೆ, ಮೋಹನ್ ಗೌಡ ಪಾದೆ, ಸೀತಾರಾಮ್ ಓಲಾಡಿ, ಜನಾರ್ದನ ಆಚಾರ್ಯ ಶಾಂತಿಗೋಡು, ರಾಜ್ ಕಿರಣ್ ಕೂಡುರಸ್ತೆ, ಸುಬ್ರಾಯ ಶೆಟ್ಟಿಮಜಲು, ಪ್ರಭಾತ್ ಸರಕಾರೆ ಮೊದಲಾದವರು ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top