ಪುತ್ತೂರು: ಅಯೋಧ್ಯೆಯಲ್ಲಿ ನ. 22ರಂದು ನಡೆಯುವ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಅಂಗವಾಗಿ ನ್ಯೂಸ್ ಪುತ್ತೂರು ಕಚೇರಿಗೆ ರಜೆ ಘೋಷಿಸಲಾಗಿದೆ.
ಐತಿಹಾಸಿಕ ಕಾರ್ಯಕ್ರಮದ ಅಂಗವಾಗಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ವಿವಿಧ ರೀತಿಯ ಆಚರಣೆ ನಡೆಯುತ್ತಿದೆ.
ಪ್ರತಿ ಮನೆ, ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಈಗಾಗಲೇ ಕರೆ ನೀಡಲಾಗಿದ್ದು, ಇದಕ್ಕೆ ಪೂರಕವಾಗಿ ನ್ಯೂಸ್ ಪುತ್ತೂರು ಕಚೇರಿಗೆ ರಜೆ ಸಾರಲಾಗಿದೆ.