ಶತಾಯುಷಿ ಪಮಣ ಗೌಡ ನಿಧನBy TEAM News Puttur / January 6, 2024 ಕೊಕ್ಕಡ:: ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿ ಶತಾಯುಷಿ ಪಮಣ ಗೌಡ (101) ಜ.6 ರಂದು ನಿಧನರಾದರು. 1923ನೇ ಇಸವಿಯಲ್ಲಿ ಜನಿಸಿದ ಪಮಣ ಗೌಡರು ಸಿಪಿಐಎಂ ತಾಲೂಕು ಸಮಿತಿ ಮುಖಂಡರಾಗಿದ್ದರು. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. Share this: Share on WhatsApp (Opens in new window) WhatsApp Tweet Print (Opens in new window) Print Email a link to a friend (Opens in new window) Email Share on Telegram (Opens in new window) Telegram