ವೆಬ್ ಚಾನೆಲ್ ಸಬ್ ಸ್ಕ್ರೈಬ್: ವಿಜೇತರ ಘೋಷಣೆ

ಪುತ್ತೂರು: ಸಬ್ ಸ್ಕ್ರೈಬ್ ಆಗಿ ಬಹುಮಾನ ಗೆಲ್ಲಿ ವಿಶೇಷ ಕಾರ್ಯಕ್ರಮದ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ.

ಪ್ರಥಮ ಬಹುಮಾನವನ್ನು ರಂಜಿತ್, ದ್ವಿತೀಯ ಬಹುಮಾನವನ್ನು ಸುಜಿತ್ ಕೋಡಿಂಬಾಳ, ತೃತೀಯ ಬಹುಮಾನವನ್ನು ಮನೋಹರ್ ಗೌಡ ಪಡೆದುಕೊಂಡಿದ್ದಾರೆ.

ನ್ಯೂಸ್ ಪುತ್ತೂರು ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top