ಬೆಳಂದೂರು: ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ನಿಧಿ 2ರ ಕ್ರಿಯಾ ಯೋಜನೆಯಡಿ ಶೇಕಡಾ 5 ನಿಧಿ ವಿಕಲಚೇತನರ ಸೌಲಭ್ಯದಡಿ ಚೆಕ್ ವಿತರಿಸಲಾಯಿತು.
ಅರ್ಹ ಫಲಾನುಭವಿಗಳಿಗೆ ನೀಡಲಾಗುವ ಸಾಮಗ್ರಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಚೆಕ್ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರುಗಳಾದ ಉಮೇಶ್ವರಿ ಅಗಳಿ, ಮೋಹನ ಅಗಳಿ, ವಿಠಲ ಗೌಡ ಅಗಳಿ, ಲೋಹಿತಾಕ್ಷ ಕೆಡೆಂಜಿ ಕಟ್ಟ, ಗೀತಾ ಕುವೆತ್ತೋಡಿ, ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ.ಕೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಪ್ರಶಾಂತಿ ಉಪಸ್ಥಿತರಿದ್ದರು.