ತಾಲೂಕು ಭಜನಾ ಪರಿಷತ್‌ ಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಲೋಕೇಶ್‍ ಬೆತ್ತೋಡಿ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ

ಪುತ್ತೂರು: ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ನ ನೂತನ ಅಧ್ಯಕ್ಷರಾಗಿ ಲೋಕೇಶ್‌ ಬೆತ್ತೋಡಿ, ಉಪಾಧ್ಯಕ್ಷರಾಗಿ ದಿನೇಶ್‌ ಸಾಲಿಯಾನ್, ಗಂಗಾಧರ್‌ ರೈ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ, ಜೊತೆಕಾಯ೯ದಶಿ೯ಯಾಗಿ ಸುಜಯ ಹಾಗೂ ಕೋಶಾಧಿಕಾರಿಯಾಗಿ ಸುದಾಕರ್‌ ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು

ಪುತ್ತೂರು ಯೋಜನಾ ಕಚೇರಿಯಲ್ಲಿ ಭಜನಾ ಪರಿಷತ್‌ ಅಧ್ಯಕ್ಷ ಸುಬ್ಬಯ್ಯ ಅವರ ನೇತೃತ್ವದಲ್ಲಿ ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪುತ್ತೂರು ತಾಲೂಕಿನಲ್ಲಿ 6 ವಷ೯ಗಳಿಂದ ಭಜನಾಪರಿಷತ್‌ನ ಪದಾಧಿಕಾರಿಗಳ ಬದಲಾವಣೆಯಾಗದೇ ಇದ್ದು ಕೇಂದ್ರ ಕಛೇರಿ ಸೂಚನೆಯಂತೆ ಹೊಸ ಪದಾಧಿಕಾರಿಗಳನ್ನು ಸಮಿತಿಗೆ ಆಯ್ಕೆ ಮಾಡುವುದಾಗಿ ಚಚಿ೯ಸಲಾಯಿತು. ಶ್ರಿ.ಕ್ಷೇ.ಧ.ಗ್ರಾ. ಯೋಜನೆ ಕೇಂದ್ರ ಕಛೇರಿ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್‌ ಭಜನಾ ಪರಿಷತ್ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.



































 
 

ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ಶಶಿಧರ್‌ ಎಮ್‌. ನೂತನ ವಲಯ ಸಂಯೋಜಕರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top