ಎನ್.ಇ.ಪಿ. ರದ್ದು ನಿರ್ಧಾರ ವಿರೋಧಿಸಿ ಎಬಿವಿಪಿಯಿಂದ ಸಹಿ ಸಂಗ್ರಹ

ಪುತ್ತೂರು: ಎನ್.ಇ.ಪಿ.ಯನ್ನು ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಬಿವಿಪಿ ಪುತ್ತೂರು ಘಟಕದ ವತಿಯಿಂದ ಸಹಿಸಂಗ್ರಹ ಅಭಿಯಾನ ನಡೆಯಿತು.

ಸಹಿ ಸಂಗ್ರಹ ಅಭಿಯಾನಕ್ಕೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಅಧಿಕಾರಿ ಲಕ್ಷ್ಮಿ ಪ್ರಸಾದ್ ಚಾಲನೆ ನೀಡಿದರು.

ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀರಾಮ, ನಗರ ಸಹ ಕಾರ್ಯದರ್ಶಿ ಭುವನ್, ವಿವೇಕಾನಂದ ಪದವಿ ಕಾಲೇಜು ಕಾರ್ಯದರ್ಶಿ ಸುಪ್ರೀತ್ ಅಮೈ, ಮನೀಶ್, ಸುಬ್ರಮಣಿ, ಶ್ರೇಯಸ್, ಭರತ್, ಅಚಲ್, ಆದರ್ಶ ಮೊದಲಾದವರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top