ಪುತ್ತೂರು: ಪಂಜಳ ನಿವಾಸಿ, ರೈ ಚಿಕನ್ ಸೆಂಟರ್ ಮಾಲಕ ಗಂಗಾಧರ್ ನಾಯ್ಕ್ (64 ವ.) ಅಸೌಖ್ಯದಿಂದ ಪಂಜಳದ ಸ್ವಗೃಹದಲ್ಲಿ ಅ. 22ರಂದು ನಿಧನರಾದರು.
ಗಂಗಾಧರ್ ನಾಯ್ಕ್ ಅವರು ಪುತ್ತೂರು ಎಪಿಎಂಸಿ ರಸ್ತೆಯ ಕಾಂಗ್ರೆಸ್ ಕಚೇರಿ ಸಮೀಪ ರೈ ಚಿಕನ್ ಸೆಂಟರ್ ನಡೆಸುತ್ತಿದ್ದರು.
ಮೃತರು ತಾಯಿ ಗಿರಿಜಾ, ಸಹೋದರ ಮೋಹನ್ ನಾಯ್ಕ್ , ಹಾಗೂ ಸಹೋದರಿಯರನ್ನು ಅಗಲಿದ್ದಾರೆ.