17-10-2023ರ ಕೃಷಿ ಮಾರುಕಟ್ಟೆ ಧಾರಣೆ

  • ರಬ್ಬರ್ ಮತ್ತೆ ತುಸು ಗೆಲುವಿನ ಹಾದಿ

ಪುತ್ತೂರು: ರಬ್ಬರ್ ಧಾರಣೆ ಮತ್ತೆ ತುಸು ಗೆಲುವು ಪಡೆದುಕೊಂಡಿದೆ. ದೊಡ್ಡ ಬದಲಾವಣೆ ಅಲ್ಲದೇ ಇದ್ದರೂ, ರಬ್ಬರ್ ಹಾದಿ ಆಶಾವಾದಿಯಾಗಿ ಸಾಗುತ್ತಿದೆ.

ಮಂಗಳವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380 -420 ರೂ. ಹಾಗೂ 420-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿದೆ.

ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-83 ರೂ.ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.



































 
 

ರಬ್ಬರ್ ಆರ್.ಎಸ್.ಎಸ್4 148.50 ರೂ., ಆರ್.ಎಸ್.ಎಸ್ 5 139.00 ರೂ., ಲಾಟ್ 131.00 ರೂ., ಸ್ಕ್ರಾಪ್ 77.50 ರಿಂದ 87.50 ರೂ.ನಲ್ಲಿದೆ.

ಸೋಮವಾರ ರಬ್ಬರ್ ಆರ್.ಎಸ್.ಎಸ್4 148.00 ರೂ., ಆರ್.ಎಸ್.ಎಸ್ 5 139.00 ರೂ., ಲಾಟ್ 130.00 ರೂ., ಸ್ಕ್ರಾಪ್ 77.00 ರಿಂದ 87.00 ರೂ.ನಲ್ಲಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top