ಪುತ್ತೂರು: ಸಂಪ್ಯ ಕೊಲ್ಯ ನಿವಾಸಿ ದಿ. ರಾಮಣ್ಣ ಆಚಾರ್ಯ ಅವರ ಪತ್ನಿ ಗಂಗಮ್ಮ (104 ವರ್ಷ) ವಯೋಸಹಜ ಅಸೌಖ್ಯದಿಂದ ಸೆ. 15ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.