ಪುತ್ತೂರು: ಪ್ರತಿಷ್ಠಿತ ಬಟ್ಟೆ ಮಳಿಗೆ ಎಂ.ಸಂಜೀವ ಶೆಟ್ಟಿ ಸಿಲ್ಸ್ಕ್ & ರೆಡಿಮೇಡ್ಸ್ ನಲ್ಲಿ ವರ್ಪಪ್ರತಿ ಆಯೋಜಿಸುವ ಆಷಾಢ (ಆಟಿ) ಬಿಗ್ಗೆಸ್ಟ್ ಸೇಲ್ ನಾಳೆಯಿಂದ (ಜು.26) ಆರಂಭಗೊಳ್ಳಲಿದೆ.
ಈ ಆಷಾಢ ಸೇಲ್ನಲ್ಲಿ ಪ್ರಖ್ಯಾತ ಮಿಲ್ಗಳಿಂದ ನೇರವಾಗಿ ಖರೀದಿಸಿದ ಹೊಸ ಹೊಸ ಡಿಸೈನ್ ಸೀರೆಗಳು ಹಾಗೂ ಸಿದ್ಧ ಉಡುಪುಗಳ ಹೊಸ ಹೊಸ ಕಲೆಕ್ಷನ್ಸ್ ಪ್ರತಿದಿನವೂ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.
ಆಷಾಢ ಬಿಗ್ಗೆಸ್ಟ್ ಸೇಲ್ ಕೆಲವೇ ದಿನಗಳು ಮಾತ್ರ ಇರಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.