ಕೆರೆಗೆ ಬಿದ್ದು ವ್ಯಕ್ತಿ ಸಾವುBy TEAM News Puttur / July 6, 2023 ಮೂಡಬಿದ್ರೆ : ಮೂಡುಬಿದಿರೆ: ನೆಲ್ಲಿಕಾರು ಎಂಬಲ್ಲಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನೆಲ್ಲಿಕಾರು ಗ್ರಾಮ ಪಂಚಾಯಿತಿ ಕಚೇರಿ ಬಳಿಯ ಮಾಂಟ್ರಾಡಿ ನಿವಾಸಿ ನಿರಂಜನ್ (42) ಮೃತಪಟ್ಡವರು. ಮೃತರು ವಿಕಲಚೇತನರಾಗಿದ್ದು, ಅವಿವಾಹಿತರಾಗಿದ್ದಾರೆ. Share this: Share on WhatsApp (Opens in new window) WhatsApp Tweet Print (Opens in new window) Print Email a link to a friend (Opens in new window) Email Share on Telegram (Opens in new window) Telegram