ಸವಣೂರು:ಸವಣೂರು ಗ್ರಾಮ ಪಂಚಾಯಿತಿಯ ಕುಮಾರಧಾರ ಸಭಾಂಗಣದಲ್ಲಿ ಗ್ರಾ.ಪಂ.ನ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ಇಲಾಖಾ ವತಿಯಿಂದ ಆರೋಗ್ಯ ತಪಾಸಣೆ ಮೇ 31 ಬುಧವಾರ ನಡೆಯಲಿದೆ.
ಶಿಬಿರದಲ್ಲಿ ಹಲವು ರೋಗಗಳಿಗೆ ಸಂಬಂಧಿಸಿದ ತಪಾಸಣೆ ನಡೆಸಲಾಗುವುದು.
ಆರೋಗ್ಯ ತಪಾಸಣೆಯಲ್ಲಿ ನರೇಗ ಯೋಜನೆ ಕೂಲಿಕಾರರು, ಸಾರ್ವಜನಿಕರು, ಸ್ತ್ರೀಶಕ್ತಿ ಒಕ್ಕೂಟದವರು ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಗ್ರಾ.ಪಂ.ಪ್ರಕಟಣೆಯಲ್ಲಿ ತಿಳಿಸಿದೆ.