ಪುತ್ತೂರು: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಆರ್ಯಾಪು ಗ್ರಾಮದ ಕೋಟ್ಲಾರು ನಿವಾಸಿ ಚನಿಯಪ್ಪ ನಾಯ್ಕ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿ ವೀಲ್ ಚೇರ್ ನೀಡಲಾಯಿತು.
ತಾಲೂಕು ಯೋಜನಾಧಿಕಾರಿ ಶಶಿಧರ್ ವೀಲ್ ಚೇರ್ ವಿತರಿಸಿದರು.
ಸೇವಾಪ್ರತಿನಿಧಿ ಆಶಾಲತಾ, ಶೌರ್ಯ ಘಟಕದ ಬಲ್ನಾಡು ಪ್ರತಿನಿಧಿ ವಿನಯ ನಾಯ್ಕ ಮತ್ತು ಮನೆಯವರು ಉಪಸ್ಥಿತರಿದ್ದರು.