ಪುತ್ತಿಲಗೆ ಕೊಂಚ ಹಿನ್ನಡೆ | 119 ಮತಗಳ ಮುನ್ನಡೆಯಲ್ಲಿ ಪುತ್ತಿಲ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ಲೀಡ್ ಕೊಂಚ ಕಡಿಮೆಯಾಗಿದ್ದು, 119 ಮತಗಳ ಅಂತರದಿಂದ ಮುನ್ನಡೆಯಲಿದ್ದಾರೆ.

ಕಾಂಗ್ರೆಸಿನ ಅಶೋಕ್ ಕುಮಾರ್ ರೈ ಅವರು 43777 ಮತಗಳನ್ನು ಪಡೆದುಕೊಂಡಿದ್ದು, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 43896 ಮತ ಪಡೆದುಕೊಂಡಿದ್ದಾರೆ.

ಬಿಜೆಪಿಯ ಆಶಾ ತಿಮ್ಮಪ್ಪ ಅವರು 26989 ಮತ ಪಡೆದುಕೊಂಡಿದ್ದು, ಒಟ್ಟು 118918 ಮತಗಳ ಎಣಿಕೆ ನಡೆದಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top