9ನೇ ಸುತ್ತಿನಲ್ಲಿ ಪುತ್ತಿಲ ಮುನ್ನಡೆBy TEAM News Puttur / May 13, 2023 ಪುತ್ತೂರು: ಅರುಣ್ ಕುಮಾರ್ ಪುತ್ತಿಲ 35780 ಮತ ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ. ಅಶೋಕ್ ಕುಮಾರ್ ರೈ ಅವರು 35131 ಮತ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 22349 ಮತ ಪಡೆದುಕೊಂಡಿದ್ದಾರೆ. Share this: Click to share on WhatsApp (Opens in new window) WhatsApp Tweet Click to print (Opens in new window) Print Click to email a link to a friend (Opens in new window) Email Click to share on Telegram (Opens in new window) Telegram