ಲೀಡ್ ಹೆಚ್ಚಿಸಿಕೊಂಡ ಪುತ್ತಿಲ ಮೊದಲ ಸ್ಥಾನದಲ್ಲಿ | 8ನೇ ಸುತ್ತಿನಲ್ಲಿ 556 ಮತಗಳ ಅಂತರದಿಂದ ಮುನ್ನಡೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕ್ಷಣದಿಂದ ಕ್ಷಣಕ್ಕೆ ರೋಚಕವಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 32226 ಮತಗಳನ್ನು ಪಡೆದುಕೊಂಡು, 556 ಮತಗಳಿಗೆ ಅಂತರದಿಂದ ಮುನ್ನಡೆಯಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 31670 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ 20126 ಮತ ಪಡೆದಿದ್ದಾರೆ. ನೋಟಾ ಪರವಾಗಿ 394 ಮತ ಚಲಾವಣೆಗೊಂಡಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top