ಅಶೋಕ್ ಕುಮಾರ್ ರೈ ಭಾರೀ ಮುನ್ನಡೆ, ಅರುಣ್ ಕುಮಾರ್ ಪುತ್ತಿಲ ಎರಡನೇ ಸ್ಥಾನ, ಖಾತೆ ತೆರೆಯದ ಎಸ್.ಡಿ.ಪಿ.ಐ. | ಇಲ್ಲಿವರೆಗಿನ ಮತಗಳ ವಿವರ ಇಲ್ಲಿದೆ

ಪುತ್ತೂರು: ಚುನಾವಣಾ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. 8666 ಮತಗಳನ್ನು ಪಡೆದುಕೊಂಡು, ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಗುರುತಿಸಿಕೊಂಡಿದ್ದು, 6495 ಮತ ಪಡೆದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮೂರನೇ ಸ್ಥಾನದಲ್ಲಿದ್ದು 4513 ಮತ ಪಡೆದುಕೊಂಡಿದ್ದಾರೆ. ಈಗಾಗಲೇ ಒಟ್ಟು 20357 ಮತ ಚಲಾವಣೆಗೊಂಡಿದೆ. ಇದರಲ್ಲಿ ದಿವ್ಯಪ್ರಭಾ ಚಿಲ್ತಡ್ಕ 75 ಮತ, ವಿಷು ಕುಮಾರ್ 71 ಮತ, ಶಾಫಿ ಬೆಳ್ಳಾರೆ ಶೂನ್ಯ ಮತ ಪಡೆದಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top