ಪುತ್ತೂರು: ಶಾಂತಿಗೋಡು ಬೂತ್ ವತಿಯಿಂದ ಬಿಜೆಪಿ ಅಭ್ಯರ್ಥಿ ಆಶಾ ತಿಮಪ್ಪರ ಪರ ಮತ ಯಾಚನೆ ನಡೆಯಿತು.
ಶಾಂತಿಗೋಡು ಗ್ರಾಮದ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್, ಬೂತ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಉಪಾಧ್ಯಕ್ಷ ದೇವರಾಜ್ ಕಲ್ಕಾರ್, ಯುವ ಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪೂತಮೂಲೆ, ದೇವಪ್ಪ ಓಲಾಡಿ, ಹೊನ್ನಪ್ಪ ಕೈಂಡಾಡಿ, ಶಿವಪ್ರಸಾದ್ ಕೈಂದಾಡಿ, ಸತೀಶ್ ಪರಕಮೆ, ಪ್ರಸಾದ್ ಕಕ್ವೆ, ಪ್ರವೀಣ್ ಶೆಟ್ಟಿ ವಿಘ್ನೇಶ್ ಕುಕ್ಯನ, ರಜಿತ್ ಕೈಂದಾಡಿ ಉಪಸ್ಥಿತರಿದ್ದರು.
























