ನೈಟಿ ಹಾಕಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಗಂಡ ಈಗ ಪೊಲೀಸರ ಅತಿಥಿ
ಬೆಳಗಾವಿ: ಸೀರೆ ಉಡಬೇಕು, ನೈಟಿ ಹಾಕಬಾರದು ಎಂದು ಗಂಡ ಹೇಳಿದ ಮೇಲೆಯೂ ವಿಪರೀತ ಸೆಖೆ ಎಂದು ನೈಟಿ ಹಾಕಿದ ಪತ್ನಿಯ ಮೇಲೆ ಕೋಪಗೊಂಡು, ಆಕೆ ಹಾಕಿದ್ದ ನೈಟಿಗೆ ಪತಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಆಕೆಯ ದೇಹ 80% ಸುಟ್ಟು ಹೋದ ಘಟನೆ ಖಾನಾಪೂರದ ನಂದಗಡದಲ್ಲಿ ನಡೆದಿದೆ. ಆರೋಪಿ ಪತಿಯನ್ನು ಕೃಷ್ಣಾಜಿ ಎಂದು ಗುರುತಿಸಲಾಗಿದೆ. ಆತನ ಕ್ರೌರ್ಯಕ್ಕೆ ಬಲಿಯಾದ ಮಹಿಳೆ ಮಂಜುಳಾ. ಇವರಿಬ್ಬರೂ ಕಳೆದ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಮಂಜುಳಾ ನೈಟಿ ಹಾಕುವುದು ಕೃಷ್ಣಾಜಿಗೆ ಸಮ್ಮತವಿರಲಿಲ್ಲ. ಸೀರೆಯನ್ನೇ […]
ನೈಟಿ ಹಾಕಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಗಂಡ ಈಗ ಪೊಲೀಸರ ಅತಿಥಿ Read More »










