ಆಸ್ತಿಗಾಗಿ ಅಣ್ಣನನ್ನೇ ಕೊಂದ ಪಾಪಿ ಪೊಲೀಸ್ ವಶಕ್ಕೆ
ವಿಜಯನಗರ: ಆಸ್ತಿಗಾಗಿ ತಮ್ಮನೇ ತನ್ನ ಅಣ್ಣನನ್ನು ಸಂಬಂಧಿಯೊಬ್ಬನ ಸಹಾಯದಿಂದ ಕೊಲೆ ಮಾಡಿರುವ ಘಟನೆ ಹರಪ್ಪನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದವನನ್ನು ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್(26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪತ್ರಿಗೌಡ (24) ಮತ್ತು ಅವನ ಸಂಬಂಧಿ ನಾರಪ್ಪ (29) ಎಂದು ಗುರುತಿಸಲಾಗಿದೆ. ಪತ್ರಿಗೌಡನಿಗೆ ವಿಪರೀತ ಕುಡಿಯುವ ಚಟ ಇತ್ತು. ಆತ ಅಸ್ತಿಗಾಗಿ ಕೆಲ ಸಮಯದಿಂದ ತನ್ನ ತಾಯಿಯ ಜೊತೆಗೆ ಜಗಳವಾಡುತ್ತಿದ್ದ. ಹಾಗೆಯೇ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವುದಾಗಿಯೂ ಜಗಳವಾಡಿದ್ದ. ಆ ಬಳಿಕ ಸಂಪೂರ್ಣ ಆಸ್ತಿ ತನಗೇ ಸೇರಬೇಕು ಎನ್ನುವ ಉದ್ದೇಶದಿಂದ ಅಣ್ಣನನ್ನು […]
ಆಸ್ತಿಗಾಗಿ ಅಣ್ಣನನ್ನೇ ಕೊಂದ ಪಾಪಿ ಪೊಲೀಸ್ ವಶಕ್ಕೆ Read More »










