ಸಮರ ಸಂಧಾನ ಕೆಡಿಸಿದ್ದು ನೆತನ್ಯಾಹು ಫೋನ್ ಕರೆ!
ಒಂದು ಫೋನ್ ಕರೆಯಿಂದಾಗಿ ಇಡೀ ಮಾತುಕತೆ ವಿಫಲವಾಯಿತು ಎಂದು ದೂರಿದ ಇರಾನ್ ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗಿ ಯುದ್ಧ ನಿಂತು ಜಗತ್ತು ಶಾಂತಿಯತ್ತ ಮರಳುತ್ತದೆ ಎಂಬ ನಿರೀಕ್ಷೆ ನಿನ್ನೆ ಹುಸಿಯಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾಯಿತು. ಈ ಬೆಳವಣಿಯ ಕೆಲ ಗಂಟೆಗಳ ನಂತರ ಇರಾನ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್ ಪ್ರಧಾನಿ ಕಾರಣ ಎಂದು ಹೇಳಿದೆ. ಅಮೆರಿಕ – ಇರಾನ್ ಮಾತುಕತೆ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ […]
ಸಮರ ಸಂಧಾನ ಕೆಡಿಸಿದ್ದು ನೆತನ್ಯಾಹು ಫೋನ್ ಕರೆ! Read More »










