ಮಂಗಳೂರು: ಪ್ರೇಯಸಿ ಕೈಕೊಟ್ಟ ದುಃಖದಲ್ಲಿ ಯುವಕ ಆತ್ಮಹತ್ಯೆ
ಹೀನಾಯವಾಗಿ ಮಾತನಾಡಿ ಅವಮಾನಿಸಿದ್ದ ಪ್ರೇಯಸಿ ಮಂಗಳೂರು: ಪ್ರೀತಿಸಿದ ಹುಡುಗಿ ಕೈಕೊಟ್ಟ ದುಃಖದಲ್ಲಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮೂಡುಶೆಡ್ಡೆಯಲ್ಲಿ ಸಂಭವಿಸಿದೆ. ಮೂಡುಶೆಡ್ಡೆ ಎದುರುಪದವು ನಿವಾಸಿ ಮೊಹಮ್ಮದ್ ಆಶಿಕ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಆಶಿಕ್ ಕಾಲೇಜಿನಲ್ಲಿ ತನ್ನ ಸಹಪಾಟಿಯಾಗಿದ್ದ ಉಳ್ಳಾಲದ ಯುವತಿಯನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಸಾಕಷ್ಟು ಕಡೆ ಸುತ್ತಾಡಿದ್ದರು. ಕಾಲೇಜು ಮುಗಿದ ಬಳಿಕ ಆಶಿಕ್ ಮಂಗಳೂರಿನಲ್ಲಿ ಅಕೌಂಟೆಂಟ್ ಆಗಿ ನೌಕರಿಗೆ ಸೇರಿದ್ದರು. ಅನಂತರ ಯುವತಿ ಆಶಿಕ್‌ನಿಂದ ದೂರವಾಗತೊಡಗಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ […]
ಮಂಗಳೂರು: ಪ್ರೇಯಸಿ ಕೈಕೊಟ್ಟ ದುಃಖದಲ್ಲಿ ಯುವಕ ಆತ್ಮಹತ್ಯೆ Read More »










