ಕಲಾಶ್ರೀ ಎ.ಜೆ. ಮತ್ತು ಸುಮಂತ್ ಕೆ.ಎಚ್. ಜೋಡಿಯ ನಿಶ್ಚಿತಾರ್ಥ
ಪುತ್ತೂರು: ಕಲಾಶ್ರೀ ಎಜೆ ಮತ್ತು ಸುಮಂತ್ ಕೆಎಚ್ ಅವರ ನಿಶ್ಚಿತಾರ್ಥ ಫೆ.೨ರಂದು ಅನ್ಯಾಡಿ ಮನೆ, ಕುದ್ಮಾರಿನಲ್ಲಿ ನಡೆಯಿತು. ಕಲಾಶ್ರೀ ಎಜೆ ಹಾಗೂ ಸುಮಂತ್ ಕೆ.ಎಚ್‌ರವರ ಕುಟುಂಬಸ್ಥರು, ಬಂಧುಬಳಗ ಆಗಮಿಸಿ ಶುಭ ಹಾರೈಸಿದರು.
ಕಲಾಶ್ರೀ ಎ.ಜೆ. ಮತ್ತು ಸುಮಂತ್ ಕೆ.ಎಚ್. ಜೋಡಿಯ ನಿಶ್ಚಿತಾರ್ಥ Read More »