ಧರ್ಮಸ್ಥಳ : ವೃದ್ಧೆಯ 10 ಲ.ರೂ. ಮೌಲ್ಯದ ಬಂಗಾರ ಕಳ್ಳತನ
ದೇವಸ್ಥಾನಕ್ಕೆ ಬಂದ ಮಹಿಳೆಗೆ ಅಮಲು ಬರಿಸುವ ಲಡ್ಡು, ಜ್ಯೂಸ್ ನೀಡಿ ಚಿನ್ನ ಎಗರಿಸಿದ ಖದೀಮ ಬೆಳ್ತಂಗಡಿ : ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ವೃದ್ದೆಗೆ ಮತ್ತು ಬರುವ ಲಡ್ಡು ಮತ್ತು ಜ್ಯೂಸ್ ನೀಡಿ ಅಸ್ವಸ್ಥರನ್ನಾಗಿಸಿ ಹತ್ತು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಜೆ.ಪಿ.ನಗರ ನಿವಾಸಿಯಾಗಿರುವ ಪ್ರೇಮಾ ಕೆ (70) ಎಂಬವರು ಮೇ 23ರಂದು ಬೆಂಗಳೂರಿನಿಂದ ಉಡುಪಿಯ ಬ್ರಹ್ಮಾವರದಲ್ಲಿರುವ ತನ್ನ ಚಿಕ್ಕಮ್ಮನ ಮಗಳ ಮನೆಗೆ […]
ಧರ್ಮಸ್ಥಳ : ವೃದ್ಧೆಯ 10 ಲ.ರೂ. ಮೌಲ್ಯದ ಬಂಗಾರ ಕಳ್ಳತನ Read More »










