ಕುಂಜಾಡಿ ಸೇತುವೆ ಕೂಡುರಸ್ತೆ ಕಾಮಗಾರಿ : ವಾಹನ ಸಂಚಾರಕ್ಕೆ ನಿರ್ಬಂಧ

ಕಡಬ: ತಾಲೂಕಿನ ಸುಳ್ಯ – ಪೈಚಾರು – ಬೆಳ್ಳಾರೆ – ಸವಣೂರು – ಕುದ್ಮಾರು – ಅಲಂಕಾರು – ಸುರುಳಿ – ಮಾದೇರಿ – ಪಟ್ರಮೆ – ಧಮ೯ಸ್ಥಳ – ಮುಂಡಾಜೆ- ನೆಲ್ಯಾಡಿ ರಸ್ತೆಯ ಕುಂಜಾಡಿ ಎಂಬಲ್ಲಿ ಸೇತುವೆಯ ಕೂಡು ರಸ್ತೆ ನಿಮಾ೯ಣ ಕಾಮಗಾರಿ ನಡೆಯುವುದರಿಂದ ಮೇ23 ರಿಂದ 27 ರ ವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಈ ನಿಟ್ಟಿನಲ್ಲಿ ಸಾವ೯ಜನಿಕರು ಕೆಳಗೆ ತಿಳಿಸಿದ ಪರ್ಯಾಯ ರಸ್ತೆಗಳ ಬಳಕೆ ಮಾಡುವಂತೆ ಲೋಕೋಪಯೋಗಿ ಇಲಾಖೆ ವಿನಂತಿಸಿದೆ.

ಮಂಜುನಾಥ ನಗರ- ಅಂಕತ್ತಡ್ಕ-ಬೆಳ್ಳಾರೆ ರಸ್ತೆ, ಬೆಳ್ಳಾರೆ-ನೆಟ್ಟಾರು-ಅಂಕತ್ತಡ್ಕ-ಬಂಬಿಲ-ಸವಣೂರು-ರಸ್ತೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top