ಜನಜಂಗುಳಿಯ ಮೇಲೆ ಪಿಕಪ್ ಟ್ರಕ್ ನುಗ್ಗಿಸಿ 15 ಜನರ ಹತ್ಯೆ
ಹೊಸವರ್ಷಾಚರಣೆ ಸಂಭ್ರಮದಲ್ಲಿದ್ದ ಜನರ ಹತ್ಯಾಕಾಂಡ ವಾಷಿಂಗ್ಟನ್ : ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದಲ್ಲಿ ಜನಸಂದಣಿ ಮೇಲೆ ಪಿಕಪ್ ಟ್ರಕ್ ನುಗ್ಗಿಸಿ ಕನಿಷ್ಠ 15 ಮಂದಿಯನ್ನು ಸಾಯಿಸಲಾಗಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಪಿಕಪ್ ಟ್ರಕ್ ಚಲಾಯಿಸಿಕೊಂಡು ಬಂದು ಜನಜಂಗುಳಿಯ […]
ಜನಜಂಗುಳಿಯ ಮೇಲೆ ಪಿಕಪ್ ಟ್ರಕ್ ನುಗ್ಗಿಸಿ 15 ಜನರ ಹತ್ಯೆ Read More »










