ಹಡಗಿನಲ್ಲಿ ತಂದ 1,150 ಕೋ. ರೂ. ಮೌಲ್ಯದ ಕೊಕೇನ್ ಡ್ರಗ್ಸ್ ವಶ : ಮೂವರ ಬಂಧನ
ಸಮುದ್ರ ಮಧ್ಯೆ ಲಂಗರು ಹಾಕಿ ಮಾದಕ ವಸ್ತು ವಿಲೇವಾರಿ ಮಾಡುತ್ತಿದ್ದಾಗ ಕಾರ್ಯಾಚರಣೆ ಅಹಮದಾಬಾದ್: ಗುಜರಾತ್‌ನ ಮುದ್ರಾ ಕರಾವಳಿ ತೀರದಲ್ಲಿ ಭಾರತೀಯ ತಟರಕ್ಷಕ ಪಡೆ (ಐಸಿಜಿ) ಮತ್ತು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ, ಸರಕು ಸಾಗಣೆ ಹಡಗೊಂದರಿಂದ ಸುಮಾರು 1,150 ಕೋಟಿ ರೂಪಾಯಿ ಮೌಲ್ಯದ 115 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಸಮುದ್ರ ಮಾರ್ಗದ ಮೂಲಕ ಮಾದಕ ದ್ರವ್ಯ ಸಾಗಾಟವಾಗುತ್ತಿರುವ ಬಗ್ಗೆ ಗುಜರಾತ್ ಎಟಿಎಸ್ ನೀಡಿದ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ, ಮೇ […]
ಹಡಗಿನಲ್ಲಿ ತಂದ 1,150 ಕೋ. ರೂ. ಮೌಲ್ಯದ ಕೊಕೇನ್ ಡ್ರಗ್ಸ್ ವಶ : ಮೂವರ ಬಂಧನ Read More »










