ಉದ್ಯೋಗ ಮಾಹಿತಿ
ಅಗ್ನಿಪಥ್ 2023 : ಭಾರತೀಯ ವಾಯುಪಡೆ ಸೇನೆಯ ಅಗ್ನಿವೀರ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ / ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೊನೆಯ ದಿನಾಂಕ: 31-03-2023.
ಸಿಬ್ಬಂದಿ ನೇಮಕಾತಿ ಆಯೋಗ (SSC): ಫೇಸ್ XI ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ + ಪದವಿ + ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 27-03-2023.
KMF: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ವಿವಿಧ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ/ಬಿ.ಇ/ಐಟಿಐ/ಡಿಪ್ಲೋಮಾ. ಕೊನೆಯ ದಿನಾಂಕ: 17-04-2023.
ಕರ್ನಾಟಕ ಹೈಕೋರ್ಟ್‌ನಲ್ಲಿ 37 ಡ್ರೈವರ್ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ + ವಾಹನ ಪರವಾನಗಿ ಹೊಂದಿರಬೇಕು+5 ವರ್ಷ ಸೇವಾನುಭವವಿರಬೇಕು. ಕೊನೆಯ ದಿನಾಂಕ: 06-04-2023.
BSF: ಕಾನ್ಸ್‌ಟೇಬಲ್ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ : 27-03-2023.
CET-2023-24ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ : 05-04-2023
NEET: 2023-24 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 06-04-2023.
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2022-23ನೇ ಸಾಲಿನ ಜನವರಿ ಆವೃತ್ತಿಯ ವಿವಿಧ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 31-03-2023.
ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 15-04-2023.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನನಿಧಿ ಶಿಷ್ಯವೇತನಕ್ಕಾಗಿ (ಹೊಸ ಮತ್ತು ನವೀಕರಣ) ಅರ್ಜಿ ಆಹ್ವಾನ. (ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಮಾತ್ರ) ಕೊನೆಯ ದಿನಾಂಕ: 31-03-2023.
2022-23ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.(ಬ್ಯಾಡ್ಜ್ ಹೊಂದಿರಬೇಕು).