ಹೇಮಳ : ಇತ್ತೀಚೆಗೆ ನಿಧನರಾದ ಯಮುನಾ ರಾಮಣ್ಣ ಗೌಡ ಹೇಮಳ ಅವರ ವೈಕುಂಠ ಸಮಾರಾಧನೆ ಶುಕ್ರವಾರ (ಇಂದು) ಹೇಮಳದಲ್ಲಿರುವ ಮೃತರ ಮನೆಯಲ್ಲಿ ನಡೆಯಿತು.

ಯಮುನಾ ರಾಮಣ್ಣ ಗೌಡ ಅವರು ಫೆ.19 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು, ಮಾ.1 ರಂದು ಅವರ ದೇಹಶುದ್ಧಿ ಕಾರ್ಯಕ್ರಮ ನಡೆದಿತ್ತು.
ವೈಕುಂಠ ಸಮಾರಾಧಾನೆಗೆ ಬಾಲಕೃಷ್ಣ ಕೆ ಹೇಮಳ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಬಂಧುಗಳು, ಹಿತೈಷಿಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.