ಪೆರ್ನೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಪೆರ್ನೆ ವಲಯದ ವತಿಯಿಂದ ಲಾಭಾಂಶ ವಿತರಿಸಲಾಯಿತು.
ಕೆದಿಲ ಕಾರ್ಯಕ್ಷೇತ್ರದ “B” ಒಕ್ಕೂಟದ ಮುಕಾಂಬಿಕಾ ಪ್ರಗತಿ ಬಂದು ಸಂಘ ಮತ್ತು ಗಡಿಯಾರ ಮುಬಾರಕ್ ಪ್ರಗತಿ ಬಂದು ಸ್ವ ಸಹಾಯ ಸಂಘ ಒಕ್ಕೂಟಕ್ಕೆ ಲಾಭಾಂಶ ವಿತರಿಸಲಾಯಿತು.
ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ, ಸೇವಾಪ್ರತಿನಿಧಿ ಜಯಂತಿ ಲಾಭಾಂಶ ವಿತರಿಸಿದರು.