ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 144ನೇ ಬೂತ್‍ನ ನೂತನ ಅಧ್ಯಕ್ಷರಾಗಿ ಚಿದಾನಂದ ಗೌಡ, ಕಾರ್ಯದರ್ಶಿಯಾಗಿ ರಾಜ್ ಕಿರಣ್ ಆಯ್ಕೆಯಾಗಿದ್ದಾರೆ.
ಬಜಪಲ ಶರತ್ ಚಂದ್ರ ಬೈಪಡಿತಯ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಸದಸ್ಯರಾಗಿ ಪುಷ್ಪಾವತಿ, ಧನಂಜಯ ಬಜಪಲ, ಶರತ್ ಚಂದ್ರ ಬೈಪಡಿತ್ತಾಯ , ಹರೀಶ್ ನಾಯಕ್, ಪ್ರವೀಣ್ ನಾಯಕ್, ದೇವಿ ಪ್ರಸಾದ್, ಶಿವಪ್ರಸಾದ್, ಧನಂಜಯ ಸೇರಜೆ, ಸರಸ್ವತಿ, ಜಯರಾಮ ಗೌಡ ಗೊತ್ತು ಆಯ್ಕೆಯಾಗಿದ್ದಾರೆ.