ಪುತ್ತೂರು: ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಿಗುವ ಘಮಘಮಿಸುವ ದೊನ್ನೆ ಬಿರಿಯಾನಿ ಇನ್ನು ಪುತ್ತೂರಿನಲ್ಲೂ ಲಭಿಸಲಿದೆ.
ದರ್ಬೆಯ ರಿಲಯನ್ಸ್ ಡಿಜಿಟಲ್ ಪಕ್ಕದಲ್ಲಿ ‘ದೊನ್ನೆ ಬಿರಿಯಾನಿ’ ರೆಸ್ಟೋರೆಂಟ್ ನ.4 ರಂದು ಶುಭಾರಂಭಗೊಳ್ಳಲಿದೆ. ಈ ಮೂಲಕ ಬೆಂಗಳೂರಿನ ದೊನ್ನೆ ಬಿರಿಯಾನಿ ಇನ್ನು ಪುತ್ತೂರಿನಲ್ಲೂ ಮಾಂಸಾಹಾರಿ ಪ್ರಿಯರನ್ನು ಆಕರ್ಷಿಸಲಿದೆ.
ಈ ರೆಸ್ಟೋರೆಂಟ್ ನಲ್ಲಿ ಕರಾವಳಿ ಶೈಲಿಯ ಬಾಳೆಎಲೆ ಮೀನೂಟ, ಮೀನು ಖಾದಗಳು, ಚಿಕನ್ ಖಾದ್ಯಗಳು, ಶವರ್ಮಾ, ಗ್ರಿಲ್, ಟಿಕ್ಕಾ ಹಾಗೂ ವಿವಿಧ ನಾನ್ ವೆಜ್ ಖಾದ್ಯಗಳು, ಜ್ಯೂಸ್‌ಗಳು ಇಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.