1991 ರಲ್ಲಿ ದೇಶದ ಆರ್ಥಿಕ ಬಿಕ್ಕಟ್ಟಿಗಾಗಿ ಬ್ರಿಟನ್ ನಲ್ಲಿ ಚಿನ್ನ ಅಡವಿಟ್ಟಿದ್ದ ಭಾರತ 2024 ರಲ್ಲಿ ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ಗೂ ಅಧಿಕ ಚಿನ್ನವನ್ನು ದೇಶಿಯ ಖಜಾನೆಗಳಿಗೆ ರವಾನಿಸಿದೆ.
ಭಾರತ ಬದಲಾಗಿದೆ, ಆರ್ಥಿಕತೇ ಸದೃಢವಾಗಿದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ.
ಹಿಂದೆ ಮನೆಯ ಯಜಮಾನನ ಅಡ್ಡಾದಿಡ್ಡಿಯ ಆಡಳಿತದಿಂದ ಬಡವಾದ ಮನೆಯ ಮಾನವಾದ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟು ವರ್ಷ ವರ್ಷ ಬಡ್ಡಿ ಕಟ್ಟುತ್ತಿದ್ದ. ಈಗಿನ ಯಜಮಾನ ಆಡಳಿತ ಬಿಗಿಯಾಗಿಸಿ ಭ್ರಷ್ಟಾಚಾರಿಗಳನ್ನು ಬಗ್ಗು ಬಡಿದು ಸೋರಿಕೆಯನ್ನು ತಡೆಗಟ್ಟಿ ಮನೆಯ ಆರ್ಥಿಕ ವ್ಯವಸ್ಥೆಯನ್ನು ಸದೃಡಗೊಳಿಸಿ ಹಿಂದಿನವರು ಬ್ಯಾಂಕಿನಲ್ಲಿಟ್ಟ ಚಿನ್ನವನ್ನು ಬಿಡಿಸಿದ. ಇದು ಆಡಳಿತ.