ಡ್ರಾಯಿಂಗ್ ಪರೀಕ್ಷೆ: ಅಂಬಿಕಾ ಸಿಬಿಎಸ್ಇ ವಿದ್ಯಾರ್ಥಿಗಳ ಸಾಧನೆ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ಸಿ.ಬಿ.ಎಸ್.ಇ.ಯಿಂದ ೧೫ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತಮ ಸಾಧನೆ ಮಾಡಿದ್ದಾರೆ.

ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಆರ್ಯ ಎಂ. 50.50%, ಪ್ರಾರ್ಥನಾ ರೈ ಯು.ಎಸ್ 77.50%, ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿ ಸುರುಳಿ 75.83%, ಅರುಂಧತಿ ಎಲ್. ಆಚಾರ್ಯ 71.50%, ಸಿಂಚನಾ ಹರೀಶ್ 71.33%, ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ.ಕೆ 72.17%, ಅಕ್ಷಜ್ ರೈ ಪಿ. 71.33% ಶೇಕಡವಾರು ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸಾತ್ವಿಕಾ ಜಿ.ಆರ್ 67.83, ಎಂಟನೇ ತರಗತಿ ವಿದ್ಯಾರ್ಥಿಗಳಾದ ವರ್ಧಿನ್ ಡಿ. ರೈ 68.17, ಆದ್ಯಾ ಎಂ.ಎ 66.83%, ಬಿ.ಆರ್.ಸೂರ್ಯ 66%, ಅದಿತಿ ಯು.ಎನ್ 65.50%, ಆಧ್ಯಾ ಎಸ್. ರೈ 64.50%, ಹಿತಾಲಿ ಪಿ ಶೆಟ್ಟಿ 62% ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎಂಟನೇ ತರಗತಿ ವಿದ್ಯಾರ್ಥಿ ಅಮೈ ಭಟ್ ಬಂಟ್ವಾಳ 57.67 % ಅಂಕ ಗಳಿಸಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top