ದ.ಕ.ಜಿಲ್ಲಾ ಮಟ್ಟದ ಸರಕಾರಿ ಕಿ., ಹಿ. ಪ್ರೌಢಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆ

ಮಂಗಳೂರು : ದ.ಕ. ಜಿಲ್ಲಾ ಮಟ್ಟದಲ್ಲಿ 2023-24ನೆ ಸ ಕಿರಿಯ, ಹಿರಿಯ, ಪ್ರೌಢಶಾಲಾ ವಿಭಾಗಗಳಿಂದ ತಾಲೂಕಿ ಶಿಕ್ಷಕರಂತೆ 7 ತಾಲೂಕಿನ ಒಟ್ಟು 21 ಶಿಕ್ಷಕರನ್ನು ಉತ್ತಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದ.ಕ. ಜಿಲ್ಲಾ ಮಟ್ಟದ ಕ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸೆ. 5ರಂ 10 ಗಂಟೆಗೆ ಸುಳ್ಯದ ಪರಿವಾರ ಕಾನ ಅಮರಜ್ಯೋತಿ ಕು ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯ ಸಂದರ್ಭ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶಾಲಾ ಇಲಾಖೆಯ ಉಪ ನಿರ್ದೇಶಕ ದಯಾನ ರಾಮಚಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಶಿಕ್ಷಕರ ಪಟ್ಟಿ ಈ ಕೆಳಗಿನಂತಿದೆ



































 
 

ಗೋಪಾಲಕೃಷ್ಣ ನೇರಳಕಟ್ಟೆ ಸಹ ಶಿಕ್ಷಕರು, ಸ.ಪ್ರೌ.ಶಾಲೆ. ನಾರ್ಶ ಮೈದಾನ, ಬಂಟ್ವಾಳ.

ರಾಮಕೃಷ್ಣ ಭಟ್, ಮುಖ್ಯ ಶಿಕ್ಷಕರು, ಎಸ್ಬಿಎಂ ಪ್ರೌಢಶಾಲೆ, ಬೆಳಾಲು, ಬೆಳ್ತಂಗಡಿ,

ಆಲ್ವಿನ್ ಅರುಣ್ ನೊರೋನ್ನ ಸಹ ಶಿಕ್ಷಕರು, ಸೈಂಟ್ ಜೋಸೆಫ್ ಪಿಯು ಕಾಲೇಜು (ಪ್ರೌ.ಶಾಲಾ ವಿಭಾಗ), ಬಜ್ಜೆ ಮಂಗಳೂರು ಉತ್ತರ.

ಕೃಷ್ಣ ಎನ್., ಸಹ ಶಿಕ್ಷಕರು, ಕಿಟ್ಟೆಲ್ ಮೆಮೋರಿಯಲ್ ಪ್ರೌ.ಶಾಲೆ, ಗೋರಿಗುಡ್ಡ ಮಂಗಳೂರು,

ಡಾ. ಪ್ರತಿಮಾ ಎಚ್.ಪಿ., ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನೀರ್ಕೆರೆ, ಮೂಡಬಿದ್ರೆ.

ಹರಿಶ್ಚಂದ್ರ ಕೆ., ಮುಖ್ಯಶಿಕ್ಷಕರು, ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆ, ಕುಂತೂರುಪದವು, ಪುತ್ತೂರು.

ಉದಯ ಪ್ರಕಾಶ್ ರೈ ಸಹ ಶಿಕ್ಷಕರು, ವಿದ್ಯಾಬೋಧಿನಿ ಪ್ರೌ.  ಶಾಲೆ, ಬಾಳಿಲ, ಸುಳ್ಯ

ಶಕುಂತಳಾ ಎಸ್. ಉಳ್ಳಾಲ, ಮುಖ್ಯ ಶಿಕ್ಷಕರು, ದ.ಕ.ಜಿ.ಪಂ.

ಹಿ.ಪ್ರಾ. ಶಾಲೆ, ಪುದು, ತುಂಬೆ, ಬಂಟ್ವಾಳ. *ಪ್ರಶಾಂತ ಸುವರ್ಣ, ದೈಹಿಕ ಶಿಕ್ಷಣ ಶಿಕ್ಷಕರು, ದ.ಕ.ಜಿ.ಪಂ..ಹಿ.ಪ್ರಾ.ಶಾಲೆ ಬಂದಾರು, ಬೆಳ್ತಂಗಡಿ,

ಗಣೇಶ್ ಕುಮಾರ್, ಮುಖ್ಯ ಶಿಕ್ಷಕರು, ದ.ಕ.ಜಿ.ಪಂ. ಹಿ.ಪ್ರಾ. ಶಾಲೆ, ಮಣ್ಣಗುಡ್ಡೆ, ಮಂಗಳೂರು ಉತ್ತರ.

ದಾಕ್ಷಾಯಿಣಮ್ಮ ಸಹ ಶಿಕ್ಷಕರು, ದ.ಕ.ಜಿ.ಪಂ. ಮಾ. ಹಿ.ಪ್ರಾಥಮಿಕ ಶಾಲೆ, ಶಕ್ತಿನಗರ, ಮಂಗಳೂರು ದಕ್ಷಿಣ.

ಸುಜಾತಾ ಕುಮಾರಿ, ಸಹಶಿಕ್ಷಕರು, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ

ಶುಭಲತಾ, ಮುಖ್ಯ ಶಿ್ಕ್ಷಕರು, ದ.ಕ.ಜಿಪಂ ಹಿರಿಯ ಪ್ರಾ,.ಶಾಲೆ ಆನಡ್ಕ, ಪುತ್ತೂರು

ಹನುಂತಪ್ಪ ಜಿ. ಸಹಶಿಕ್ಷಕರು, ಶ್ರೀ ಶಾರದಾ ಅನುದಾನಿತ ಹಿ.ಪ್ರಾ.ಶಾಲೆ, ಗೂನಡ್ಕ ಸುಳ್ಯ

ವಿಜಯಶ್ರೀ, ಸಹಶಿ್ಕಷಕರು, ಸರಕಾರಿ ಮಾ.ಹಿ.ಪ್ರಾ.ಶಾಲೆ ಚೆನ್ನೈತೋಡಿ ಬಂಟ್ವಾಳ

ಕಲ್ಲೇಶಪ್ಪ ಬಿ., ಮುಖ್ಯ ಶಿಕ್ಷಕರು, ಸರಕಾರಿ ಕಿ.ಪ್ರಾ.ಶಾಲೆ ಮುಂಡೂರು, ಬೆಳ್ತಂಗಡಿ

ಜಯಂತಿ, ಸಹಶಿಕ್ಷಕರು, ದ.ಕ.ಜಿಪಂ ಹಿ. ಪ್ರಾ. ಶಾಲೆ ಬಡಗ ಎಕ್ಕಾರು, ಮಂಗಳೂರು ಉತ್ತರ

ಕಾರ್ಮಿನ್ ಡಿ’ಸೋಜಾ, ಸಹಶಿ್ಕಷಕರು, ಸರಕಾರಿ ಕಿ.ಪ್ರಾ.ಶಾಲೆ ಆಚಾರಿ ಜೋರ ಕುಪ್ಪೆಪದವು ಮಂಗಳೂರು, ದಕ್ಷಿಣ.

ವಾಣಿಶ್ರೀ, ಸಹಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ ಮಾಡಂಗಡಿ, ಮೂಡಬಿದ್ರೆ

ಆನಂದಮೂರ್ತಿ ಡಿ.ಎಸ್., ಸಹ ಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ ಮೂರಾಜೆಕೊಪ್ಪ, ಪುತ್ತೂರು

ರಾಧಮ್ಮ ಕೆ. ಸಹಶಿಕ್ಷಕರು, ಸರಕಾರಿ ಕಿ.ಪ್ರಾ.ಶಾಲೆ ಬೊಳುಬೈಲು, ಸುಳ್ಯ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top