ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪುತ್ತೂರು ಇದರ ಕಡಬ ಶಾಖೆಯ ನಿವೃತ್ತ ಶಾಖಾ ವ್ಯವಸ್ಥಾಪಕ ಧರ್ಮರಾಜ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಡಬ ಶಾಖೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ, ಸ್ಥಾಪಕ ನಿರ್ದೇಶಕ ರಾಮಕೃಷ್ಣ ಗೌಡ ಕರ್ಮಲ, ನಿರ್ದೇಶಕ ಜಿನ್ನಪ್ಪ ಗೌಡ ಮಳುವೇಲು, ಕಡಬ ಶಾಖಾ ಅಧ್ಯಕ್ಷ ಸುದರ್ಶನ್ ಗೌಡ, ನಿರ್ದೇಶಕರಾದ ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನಾ, ಲೋಕೇಶ್ ಜಿ ಚಾಕೋಟೆ, ಸುಪ್ರೀತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಸಲಹಾ ಸಮಿತಿ ಸದಸ್ಯರಾದ ಸಾಂತಪ್ಪ ಗೌಡ ಪಿಜಾಕ್ಕಳ, ವಿಶ್ವನಾಥ ಗೌಡ ಇಡಾಲ, ಧನಂಜಯ ಕೊಡಂಗೆ, ಬೆಳ್ಯಪ್ಪ ಗೌಡ, ನೀಲಾವತಿ ಶಿವರಾಮ್, ಯಂ ಯಸ್, ಕಮಲಾ, ಶ್ರೀನಿವಾಸ್ ವಲ್ತಾಜೆ, ಗಣೇಶ್ ಮುಜೂರು, ಕುಶಾಲಪ್ಪ ಗೌಡ ಕೇರ್ನಡ್ಕ, ಪುರುಷೋತ್ತಮ ಗೌಡ ಕಳಿಗೆ, ಜಯರಾಮ್ ಬೆಳಿಕ್ಕಬೆ, ಕುಶಾಲಪ್ಪ ಗೌಡ ನಡವಳಿಕೆ, ಚಂದ್ರಶೇಖರ ಗೌಡ ಕೋಡಿಬೈಲು, ರಾಮಚಂದ್ರ ಕುತ್ಯಾಡಿ, ಚಂದ್ರಶೇಖರ ಕಡಂಪಲ, ಭಾಸ್ಕರ ಗೌಡ, ಹರೀಶ್ ಗೌಡ ಕೋಡಂದೂರು, ಮಾಜಿ ಸಲಹಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಕೋಲ್ಪೆ, ಕುಂಞಣ್ಣ ಗೌಡ ಮಣಿಭಾಂಡ, ಕಾನೂನು ಸಲಹೆಗಾರರಾದ ರಮೇಶ್ ಯನ್.ಸಿ., ಮನೋಹರ ಸಬಳೂರು, ವಿಜಿತ್ ಮಾಚಿಲ, ಪ್ರಶಾಂತ್ ಪಂಜೋಡಿ, ರಾಮಚಂದ್ರ ದೇರಾಜೆ, ಮೌಲ್ಯಮಾಪಕರಾದ ಪೂವಪ್ಪ ಗೌಡ ಅಂತಿಬೆಟ್ಟು, ದುರ್ಗಾಪ್ರಸಾದ್ ಕೆ.ಪಿ., ಕಡಬ ತಾಲೂಕು ಸೇವಾ ಸಂಘದ ಪ್ರಮುಖರಾದ ತಮ್ಮಯ್ಯ ಗೌಡ ಸುಳ್ಯ, ಸುರೇಶ್ ಬೈಲು, ಮೋಹನ ಗೌಡ ಕೋಡಿಂಬಾಳ, ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಆಂತರಿಕ ಲೆಕ್ಕ ಪರಿಶೋಧಕ ಶ್ರೀಧರ ಗೌಡ ಕಣಜಾಲು, ಶಾಖೆಯ ಸರಾಫ ಸುರೇಶ್ ಆಚಾರ್ಯ, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ, ನಿವೃತ್ತ ಮುಖ್ಯ ಶಿಕ್ಷಕ ಪೆರ್ಗಡೆ ಗೌಡ ದೇರಾಜೆ, ಪ್ರಗತಿಪರ ಕೃಷುಕ ಕುಶಾಲಪ್ಪ ಗೌಡ ದೇರಾಜೆ, ಲಕ್ಷ್ಮೀ ಸಂಕಪ್ಪ ಗೌಡ ದೇರಾಜೆ, ದೇವಿ ಕುಮಾರಿ ಧರ್ಮರಾಜ್, ಲಿಖಿತಾ ಕಣ್ಕಲ್ ದೇರಾಜೆ, ಟೀಚರ್ಸ್ ಸೊಸೈಟಿ ಮೆನೇಜರ್ ಹರೀಶ್ ಕೆ. ಹಾಗೂ ಸಿಬ್ಬಂದಿ ವರ್ಗ, ವಾರಿಜ ಟೆಕ್ಸ್ ಟೈಲ್ಸ್ ನ ಮಾಲಕ ಅಶೋಕ ರೈ ಮತ್ತು ಚಂದ್ರಹಾಸ ರೈ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ಸುದರ್ಶನ್ ಕೋಡಿಂಬಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ ಅಭಿನಂದನಾ ಭಾಷಣ ಮಾಡಿದರು. ಸಾಂತಪ್ಪ ಗೌಡ ಪಿಜಕ್ಕಳ, ವಿಶ್ವನಾಥ ಗೌಡ ಇಡಾಳ, ಪೂವಪ್ಪ ಗೌಡ ಅಂತಿಬೆಟ್ಟು, ಸೋಮಪ್ಪ ನಾಯ್ಕ ನಿವೃತ್ತರ ಕುರಿತು ಅನುಭವಗಳನ್ನು ಹಂಚಿಕೊಂಡರು. ಧೆರ್ಮರಾಜ್ ಕೆ. ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಎ. ವಂದಿಸಿದರು. ಸಿಬ್ಬಂದಿಗಳಾದ ರಾಧಾಕೃಷ್ಣ ಪಿ., ಅಶ್ವಿತ ಬಿ.ಸಿ., ರಾಜೇಶ್ ಪಿ., ಪಿಗ್ಮಿ ಸಂಗ್ರಾಹಕರಾದ ಯಶೋಧರ ಪಿ., ಮೋನಪ್ಪ ಗೌಡ, ಪೂರ್ಣಿಮಾ ಆನಂದ ಸಹಕರಿಸಿದರು.