ಪುತ್ತೂರು: ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ಪಡ್ಪು ಗ್ರಾಮ ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಸಂತೋಷ್ ಜೈನ್ ಬಾರಿಕೆ ಹಾಗೂ ದಾಮೋದರ ಶೇಡಿಗುತ್ತು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುಂಡ್ರುಪುನಿಂದ ಮಂಜುಪಲ್ಲದ ವರೆಗೆ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಡಲಾಯಿತು
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಉಮೇಶ್ ಓಡ್ರಪಾಲ್, ಮಾಧವ ಒಂಬೋ೯ಡಿ, ಮುದ್ಯ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ನೂತನ ಅಧ್ಯಕ್ಷ ಗೋಪಾಲ ದಡ್ಡು, ಮಾಜಿ ಕಾರ್ಯದರ್ಶಿ ಶಶಿಧರ ಮುದ್ಯ, ಕಾರ್ಯದರ್ಶಿ ಧನಂಜಯ ಬಾರಿಕೆ, ಮುದ್ಯ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ವಸಂತ ಕಾಂಚನ, ಪೂವಪ್ಪ ಕೊಡಿಪಾನ, ಅವಿನಾಶ್ ಓಪತಿಪಾಲ್, ಬಜತ್ತೂರು ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಸದಾನಂದ ಪೂಜಾರಿ ಶಿಬಾರ್ಲ, ವಳಾಲು ಒಕ್ಕೂಟದ ಅಧ್ಯಕ್ಷ ಮಹೇಂದ್ರವರ್ಮ ಪಡ್ಪು,
ಪೂವಪ್ಪ ನಂಜಲಿ, ಸುರೇಶ್ ನಂಜಲಿ, ಸತೀಶ್ ಏರಿಂಜ , ಜಗದೀಶ್ ಬಾರಿಕೆ, ಜನಾರ್ಧನ ಶೇಡಿ, ತಿಲಕ್ ದಡ್ಡು, ಅವಿನಾಶ್ ಶೇಡಿ, ಹರೀಶ್ ಪಿಜಕ್ಕಳ, ಮುದ್ಯ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಗೀತಾ, ಶೇಖರ ಸುದೆಕ್ಕಡ, ಗ್ರಾಮ ವಿಕಾಸ ಸಂಘದ ಅಧ್ಯಕ್ಷ ದಯಾನಂದ ಆರಾಲು, ಮನೋಜ್ ಪೂಜಾರಿ , ಮೋಹನ್ ದಡ್ಡು, ಶ್ರೀಧರ ನಡುವಡ್ಕ, ರಮೇಶ್ ಟಪಾಲುಕೊಟ್ಟಿಗೆ, ರಾಧಾಕೃಷ್ಣ ನಡುವಡ್ಕ, ಪವನ್ ಮುದ್ಯ , ನಿಷತ್ ಗುಡ್ಡೆತಡ್ಕ, ಶಶಾಂಕ್ ಗುಡ್ಡೆತಡ್ಕ ಉಪಸ್ಥಿತರಿದ್ದರು.