ಜ.22-25: ಪೈಕ ಕರಿಮಜಲಿನಲ್ಲಿ ಗ್ರಾಮ ದೈವಗಳ ನೇಮ

ಪುಣ್ಚತ್ತಾರು: ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ಶ್ರೀ ಅಮ್ಮನವರ ಮತ್ತು ಪರಿವಾರ ದೈವ ಸ್ಥಾನ ಪೈಕ, ಕರಿಮಜಲು, ಪುಣ್ಚತ್ತಾರು ಇಲ್ಲಿ ಜ.22 – ಜ. 25 ರ ವರೆಗೆ ಗ್ರಾಮ ದೈವಗಳ ನೇಮ ನಡೆಯಲಿದೆ.

ದಿನಾಂಕ : 22-01-2026ನೇ ಗುರುವಾರ

ರಾತ್ರಿ ಗಂಟೆ 8.00ರಿಂದ: ಪೈಕ ಮಾಲೈಯಲ್ಲಿ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ನೇಮೋತ್ಸವ
ರಾತ್ರಿ ಗಂಟೆ 9-15ಕ್ಕೆ: ಪೈಕ ಮಾಲ್ಯೆ ಮನೆಯವರಿಂದ ಅನ್ನಸಂತರ್ಪಣೆ





















































 
 

ದಿನಾಂಕ : 24-01-2026ನೇ ಶನಿವಾರ

ಬೆಳಿಗ್ಗೆ ಗಂಟೆ 9-00ಕ್ಕೆ: ಪೈಕ ಮಾಲ್ಯೆಯಿಂದ ಭಂಡಾರ ಬಂದು ಬೊಬ್ಬೆಕೇರಿ ನಲ್ಕೆಮಜಲಿನಲ್ಲಿ ದೊಂಪದಬಲಿ ನೇಮೋತ್ಸವ
ಮಧ್ಯಾಹ್ನ ಗಂಟೆ 1-00ಕ್ಕೆ: ಅನ್ನಸಂತರ್ಪಣೆ
ಸಂಜೆ ಗಂಟೆ 4-00 : ಮಾರಿಕಳಕ್ಕೆ

ದಿನಾಂಕ : 25-01-2026ನೇ ಆದಿತ್ಯವಾರ

ಬೆಳಿಗ್ಗೆ ಗಂಟೆ 10.30ರಿಂದ: ಅಮ್ಮನವರ ಪೂಜೆ ನಂತರ ಗುಳಿಗ ದೈವದ ನೇಮ
ಮಧ್ಯಾಹ್ನ ಗಂಟೆ 1-00ಕ್ಕೆ: ಅನ್ನಸಂತರ್ಪಣೆ
ಸಂಜೆ ಗಂಟೆ 3-00ಕ್ಕೆ : ಮಾರಿಕಳಕ್ಕೆ

ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವಗಳ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top