ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ಗೆ ಪ್ರತಿಭಾ ಪ್ರಶಸ್ತಿಗಳು

ಪುತ್ತೂರು: ಇಂದು, 20 ನವೆಂಬರ್ 2025 ನೇ ಗುರುವಾರದಂದು ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾಯಿ ಇಲ್ಲಿ ನಡೆದ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎವಿಜಿ ಶಾಲೆಯ ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು8 ತಮ್ಮದಾಗಿಸಿಕೊಂಡಿದ್ದಾ ರೆ.

ಅದ್ವಿತಿ ಬಂಜನ್, 3ನೇ ತರಗತಿ,
ಕಥೆ ಹೇಳುವುದು ( ದ್ವಿತೀಯ) ಮತ್ತು
ಆಶುಭಾಷಣ (ತೃತಿಯ), ಎ.ಎನ್. ಜೋತ್ಸ್ನಾ ಗೌಡ, 4ನೇ ತರಗತಿ,
ಸಂಸ್ಕೃತ ಧಾರ್ಮಿಕ ಪಠಣ (ದ್ವಿತೀಯ), ಅದ್ವಿಕ್ ಎಸ್. ಆಚಾರ್ಯ, 5 ನೇ ತರಗತಿ, ಭಕ್ತಿ ಗೀತೆ (ತೃತೀಯ) ಮತ್ತು ಚೇತನ ಕೀರ್ತಿ, 1ನೇ ತರಗತಿ, ಛದ್ಮ ವೇಷ (ದ್ವಿತೀಯ) ಸ್ಥಾನಗಳನ್ನು ಗಳಿಸಿದ್ದಾರೆ.





















































error: Content is protected !!
Scroll to Top