ಪುತ್ತೂರು: ಹರ್ಷಿತ್ ಮತ್ತು ಕೃತಿ ಅವರ ಮಾಲಕತ್ವದಲ್ಲಿ ಪುಷ್ಪಾ ಸ್ಕ್ವೇರ್, ಬೈಪಾಸ್, ತೆಂಕಿಲದಲ್ಲಿ (ವಿವೇಕಾನಂದ ಶಾಲೆಯ ಸಮೀಪ) ನೂತನ ಔಷಧ ಅಂಗಡಿ ಲಿಹಾನ್ ಮೆಡಿಕಲ್ ನವೆಂಬರ್ 16 ರಂದು ಶುಭಾರಂಭವಾಗಲಿದೆ.
ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸಂಸ್ಥೆಯ ಮಾಲಕರು ಆಹ್ವಾನಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























