ನ.9: ಮಾಹಿ ಕಿರುಚಿತ್ರ ಬಿಡುಗಡೆ

ಕಾವು: ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ, ಅಜಿತ್ ಬಿ.ಟಿ. ನಿರ್ಮಾಣದ ಕಿರು ಚಿತ್ರ ಮಾಹಿ ಇದೇ ತಿಂಗಳ 9 ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಪ್ರಥಮ ಪ್ರೀಮಿಯರ್ ಶೋ ರಿಲೀಸ್ ಆಗಲಿದೆ ಎಂದು ಚಿತ್ರದ ನಿರ್ದೇಶಕ ಕೀರ್ತನ್ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ.

ಹಲವು ಗಣ್ಯರ ಸಮ್ಮುಖದಲ್ಲಿ ತೆರೆ ಕಾಣಲಿರುವ, ಮಕ್ಕಳು ನಟಿಸಿರುವ ಮಾಹಿ ಚಿತ್ರದ 4 ಶೋ ಭಾನುವಾರ ಪ್ರದರ್ಶನಗೊಳ್ಳಲಿದೆ. ಚಿತ್ರದ ಎಲ್ಲ ಟಿಕೆಟ್‌ಗಳು ಮುಗಿದಿದ್ದು ಈಗಲೇ ಹೌಸ್ ಫುಲ್ ಆಗಿರುವುದಾಗಿ ಅವರು ಹೇಳಿದ್ದಾರೆ.





















































error: Content is protected !!
Scroll to Top